ನುಡಿ ಅಥವಾ ಬರಹ ಉಪಯೋಗಿಸಿ ಬರೆದ ಲೇಖನ ಅಥವಾ ಪಠ್ಯವನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಬೇಕಿದ್ದರೆ, ಆ ಪಠ್ಯವನ್ನು ಕೆಳಗಿನ ಜಾಗದಲ್ಲಿ ಹಾಕಿ "Convert" ಬಟನ್ ಒತ್ತಿ.

ಏನಾದರೂ ತೊಂದರೆ ಇದ್ದರೆ ನನ್ನ ಈಮೈಲ್(root@aravindavk.in) ವಿಳಾಸಕ್ಕೆ ಸಂದೇಶ ಕಳಿಸಿ, ಹಾಗೇ ಉಪಯೋಗವಾದರೂ ಸಂತಸವನ್ನು ಹಂಚಿಕೊಳ್ಳಿ :)

ನುಡಿ/ಬರಹದಲ್ಲಿ ಬರೆದ ಪಠ್ಯ

   clear convert

ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ

About

ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದು. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ, ಅದನ್ನು ಕಾಪಿ ಮಾಡಿಕೊಂಡು ಫೈಲ್ ಗಳಲ್ಲಿ ಸೇವ್ ಮಾಡಿಕೊಳ್ಳಿ.

ಈ ತಂತ್ರಾಂಶದ ಮೊದಲ ಆವೃತ್ತಿ Python ಎಂಬ ಕಂಪ್ಯೂಟರ್ ಭಾಷೆ ಬಳಸಿ ಮಾಡಿದ್ದೆ, ಈಗ ಈ ಅಂತರ್ಜಾಲ ಪುಟದಲ್ಲಿ ಬಳಸಲು JavaScript ನಲ್ಲಿ ಬರೆದಿದ್ದೇನೆ. ನಾನು ಬರೆದಿದ್ದೆಲ್ಲವೂ GPL v3 ಮುಕ್ತ ಲೈಸೆನ್ಸ್ ನಲ್ಲಿ ಲಬ್ಯ. ಈ ತಂತ್ರಾಂಶದ source ಕೆಳಗಿನ ಲಿಂಕ್ ನಲ್ಲಿ ನಿಮಗೆ ಸಿಗುತ್ತದೆ.

https://github.com/aravindavk/ascii2unicode

ಹೆಚ್ಚಿನ ಮಾಹಿತಿಗಾಗಿ ನನ್ನನ್ನು ಸಂಪರ್ಕಿಸಬಹುದು, root@aravindavk.in  |  http://aravindavk.in  |  http://twitter.com/aravindavk