ಅಗ್ನಿಶಾಮಕ ಕೇಂದ್ರಕ್ಕೆ ಕರೆ ಮಾಡಿ ೧೦೧.

ಸಲಹಾಕಾರ

ಮುಖಪುಟ

ನಮ್ಮ ಬಗ್ಗೆ

ಶೀಘ್ರ ಸೂಚನೆಗಳು

ಗ್ಯಾಲರಿ

ಸಂಪರ್ಕ

ಪ್ರಪಂಚದಲ್ಲಿ ಅಗ್ನಿ ದುರಂತಗಳು ಸಂಭವಿಸುತ್ತಿರುತ್ತವೆ.ಆಕಸ್ಮಿಕವಾಗಿ ಅಗ್ನಿ ದುರಂತವಾದಗ ಯಾವ ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಕಾರ್ಲ್ಟನ್ ಟವರ್ಸ್ ನ ಉದಾರಹಣೆ ಇಟ್ಟಕೊಂಡು ಈ ಅಂತರ್ಜಾಲ ಪುಟವನ್ನು ಮಾಡಲಾಗಿದೆ.

ಕಾರ್ಲ್ಟನ್ ಟವರ್ಸ್:

images

ಕಾರ್ಲ್ಟನ್ ಟವರ್ಸ್ ಒಂದು ಬಹು ಅಂತಸ್ತಿನ ವಾಣಿಜ್ಯ ಸಂಕೀರ್ಣ ಕಟ್ಟಡ.ಇದು ೮ ಮಹಡಿಯ ಕಟ್ಟಡ,ಕಾರ್ಲ್ಟನ್ ಟವರ್ ಬೆಂಗಳೂರಿನ ಹಳೆಯ ಏರ್ ಪೋರ್ಟ್ ರಸ್ತೆಯಲ್ಲಿದೆ.

ಕಾರ್ಲ್ಟನ್ ಟವರ್ಸ್ನಲ್ಲಿ ಆಕಸ್ಮಿಕವಾಗಿ ಅಗ್ನಿ ಸಂಭವಿಸಿದಾಗ ಅನುಸರಿಸಬೇಕಾದ ಕ್ರಮಗಳು:

  • ಅಗ್ನಿಶಾಮಕ ಕೇಂದ್ರಕ್ಕೆ ಕರೆ ಮಾಡಿ ೧೦೧.
  • ಕಾರ್ಲ್ಟನ್ ಟವರ್ಸ್ ಗೆ ಹತ್ತಿರದ ಅಗ್ನಿಶಾಮಕ ಕೇಂದ್ರ ರಿಚ್ಮಂಡ್ ರಸ್ತೆಯ,ಕ್ಸೆವಿಯರ್ ಬಡಾವಣೆ .
  • ಕ್ಸೆವಿಯರ್ ಬಡಾವಣೆಯಿಂದ ಕಾರ್ಲ್ಟನ್ ಟವರ್ಸ್ ಗೆ ೫.೧ಕೀ.ಮಿ.ಇದೆ, ತಲುಪಲು ಸುಮಾರು ೮ರಿಂದ ೯ನಿಮಿಷ ತೆಗೆದುಕೊಳ್ಳಬಹುದು.
  • ಆಂಬುಲೆನ್ಸ್ ಗೆ ೧೦೮ ಕರೆ ಮಾಡಿ,ಕಾರ್ಲ್ಟನ್ ಟವರ್ಸ್ ಗೆ ಮಣಿಪಾಲ್ ಆಸ್ಪತ್ರೆ ತುಂಬಾ ಹತ್ತಿರ, ಇರುವ ದೊರ ೭೫೦ಮೀಟರ್ಸ್,ಆಂಬುಲೆನ್ಸ್ ಗೆ ಕಾರ್ಲ್ಟನ್ ಟವರ್ಸ್ ತಲುಪಲು ಕೇವಲ ೩ನಿಮಿಷ,ಕಾಲ್ನಡಿಗೆಯಲ್ಲಿ ಆದರೆ ೯ನಿಮಿಷ ಬೇಕಾಗುತ್ತದೆ.
  • ಮಣಿಪಾಲ್ ಆಸ್ಪಿಟಲ್ ಸಹಾಯ ದೂರವಾಣಿ ಸಂಖ್ಯೆ : 080-25024202
  • ಬೆಂಕಿ ಬಿದ್ದ ಸಮಯದಲ್ಲಿ ಲಿಪ್ಟ್ ಗಳನ್ನು ಬಳಸದೇ ಮೆಟ್ಟಿಲುಗಳ ಸಹಾಯದಿಂದ ಹೊರಬಂದು ತಕ್ಷಣ ಹತ್ತಿರದ ಅಗ್ನಿಶಾಮಕ ಸಿಬ್ಬಂದಿಗೆ ೧೦೧ ಕರೆ ಮಾಡಿ ವಿಷಯ ತಿಳಿಸಿ ಬೆಂಕಿ ಬಿದ್ದ ಸ್ಥಳದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಅಗ್ನಿಶಾಮಕ ಸಿಬ್ಬಂದಿ ನೀಡಬೇಕು.
  • ಅಗ್ನಿಶಾಮಕ ಸಿಬ್ಬಂದಿಯವರು ಬರುವ ಮುನ್ನ ಕಟ್ಟಡದಲ್ಲಿ ಇರುವಂತಹ ಬೆಂಕಿ ನಂದಿಸುವ ಸಾಧನಗಳನ್ನು ಉಪಯೋಗಿಸಬೇಕು.
  • ನೀವು ಬೆಂಕಿಬಿದ್ದ ಸ್ಥಳದಲ್ಲಿ ಇದ್ದು ನಿಮ್ಮ ಬಳಿ ಫೋನ್ ಇದ್ದರೆ ಅಗ್ನಿಶಾಮಕ ಸಿಬ್ಬಂದಿಯವರಿಗೆ ಕರೆ ಮಾಡಿ ನೀವು ಇರುವ ಸ್ಥಳದ ಹೆಸರನ್ನು ನಿಖರವಾಗಿ ಹೇಳಿ.
  • ಬಾಗಿಲನ್ನು ತೆರೆಯುವ ಮುನ್ನ ಬಾಗಿಲನ್ನು ಮುಟ್ಟಿ ಶಾಖ ಇದೆ ಅಥಾವ ಇಲ್ಲ ಎಂದು ಖಾತ್ರಿ ಮಾಡಿಕೊಳ್ಳಿ, ಶಾಖ ಅಧಿಕವಾಗಿದ್ದರೆ ಆ ಬಾಗಿಲನ್ನು ಹೊರತುಪಡಿಸಿ ಪರ್ಯಾಯ ಮಾರ್ಗವನ್ನು ಉಪಯೋಗಿಸಿ ಹೊರಬರಲು ಪ್ರಯತ್ನ ಮಾಡಿ. ಶಾಖ ಕಡಿಮೆ ಇದ್ದರೆ ಆ ಬಾಗಿಲಿನಿಂದ ಹೊರಬಂದು ನೀವು ಬಂದಂತಹ ಬಾಗಿಲನ್ನು ಮುಚ್ಚಿ.. ಒಂದು ವೇಳೆ ನಿಮಗೆ ಯಾವ ಮಾರ್ಗವು ಸಿಗದೇ ಹೋದಲ್ಲಿ ಕಿಟಕಿಯಿಂದ ಹೊರಬರಲು ಪ್ರಯತ್ನಿಸುವ ಮುನ್ನ ಅಗ್ನಿಶಾಮಕ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿ ಹೊರಗೆ ಬನ್ನಿ.
  • images images
Copyright @2012 Janastu.org