ಕುರಿ ತುಪಟದಿಂದ ಕಂಬಳಿಯನ್ನು ಹೇಗೆ ತಯಾರು ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಕೊಡಿ? ಕಂಬಳಿ ನಮ್ಮ ಪಾರಂಪರಿಕವಾಗಿ ಬಂದಂತಹ ಹುಣ್ಣಿ ಕುರಿಯಿಂದ ತಯಾರಿಸಲಾಗುತ್ತದೆ. ಸಾಮನ್ಯವಾಗಿ ೬ ತಿಂಗಳಿಗೊಮ್ಮೆ ಹುಣ್ಣಿಯನ್ನು ತೆಗೆಯಲಾಗುತ್ತದೆ. ಹುಣ್ಣಿಯಿಂದ ದಾರ ತೆಗೆದು ಕಂಬಳಿಯನ್ನು ಹೆಣೆಯುತ್ತೇವೆ. ಕಂಬಳಿಯನ್ನು ಏನಕ್ಕೆ ಉಪಯೊಗ ಅಂದರೆ ಮಳೆಗಾಲದಲ್ಲಿ ಹೊದಿಯಲಿಕ್ಕೆ,ಚಳಿಗಾಲದಲ್ಲಿ ಹೊದಿಯಲ್ಲಿಕ್ಕೆ,ಮಲಗೊದಿಕ್ಕೆ,ಹಾಸುವುದಕ್ಕೆ ದೆವರನ್ನು ಕೂರಿಸಿ ಪುಜೆ ಮಡಲಿಕ್ಕೆ ಹಿಗೆ ಎಲ್ಲಾ ತರಹದಕ್ಕು ಕಂಬಳಿ ಉಪಯೊಗಕ್ಕೆ ಬರುತ್ತದೆ.